Air Mysuru Home 2019-09-20T04:30:48+00:00
ಮೈಸೂರು ಸಂಸ್ಥಾನದ ಘನತೆವೆತ್ತ ರಾಜರ್ಷಿ ಶ್ರೀ ಜಯಚಾಮರಾಜ ಒಡೆಯರ್ ಅವರ ಜನ್ಮ ವರ್ಷಾಚರಣೆ ಸಂದರ್ಭದಲ್ಲಿ ರಾಜಮಾತೆ ಶ್ರೀಮತಿ ಪ್ರಮೋದಾ ದೇವಿ ಒಡೆಯರ್ ಅವರು ದಿನಾಂಕ 16-08-2019 ರಂದು ಮೈಸೂರು ಆಕಾಶವಾಣಿಗೆ ಆಗಮಿಸಿ ಶ್ರೀ ಜಯಚಾಮರಾಜ ಒಡೆಯರ್ ಅವರ ಭಾವಚಿತ್ರ ವನ್ನು ಅನಾವರಣಗೊಳಿಸಿದರು. ಅವರಿಗೆ ಮೈಸೂರು ಆಕಾಶಾವಾಣಿಯಿಂದ ಕೃತಜ್ಞತಾಪೂರ್ವಕವಾದ ಧನ್ಯವಾದಗಳನ್ನು ಅರ್ಪಿಸಲಾಯಿತು. ನಮ್ಮೆಲ್ಲ ಆತ್ಮೀಯ ಕೇಳುಗರಿಗೆ ಸ್ವಾತಂತ್ರ್ಯೋತ್ಸವದ ಹಾರ್ದಿಕ ಶುಭಾಶಯಗಳು – ನಾವು ಆಚರಿಸುತ್ತಿರುವ ಸ್ವಾತಂತ್ರ್ಯ ದಿನಾಚರಣೆ ಹಿಂದೆ ನಮ್ಮ ಪೂರ್ವಜರು ಮಾಡಿರುವ ತ್ಯಾಗದ ಫಲ. ಅವರ ಬಲಿದಾನವನ್ನು ಸ್ಮರಿಸುತ್ತಾ, ದೇಶದ ಕೀರ್ತಿಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚಿಸುವ ಜವಾಬ್ದಾರಿ ಪ್ರತಿಯೊಬ್ಬ ಭಾರತೀಯನ ಮೇಲಿದೆ. ಈ ದೇಶಕ್ಕೆ ಸ್ವಾತಂತ್ರ್ಯ ನೀಡಲು ಲಕ್ಷಾಂತರು ದೇಶ ಭಕ್ತರು ತಮ್ಮ ರಕ್ತವನ್ನು ಬಲಿದಾನ ಮಾಡಿದ್ದಾರೆ, ಅವರಿಗೆ ನಮ್ಮದೊಂದು ಸಲಾಂ-ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು. ಸ್ವಾತಂತ್ರ್ಯವಿಲ್ಲದ ಮೇಲೆ ಹೆಸರಿಲ್ಲ, ಗುರಿಯಿಲ್ಲ, ದೇಶವಿಲ್ಲ, ಸ್ವಾತಂತ್ರ್ಯ ಹೋರಾಟಗಾರರು ಬ್ರಿಟಿಷರ ವಿರುದ್ಧ ಹೋರಾಡಿ ನಮಗೆ ಸ್ವಾತಂತ್ರ್ಯಕೊಡಿಸಿದ್ದಾರೆ, ಅವರಿಗೆ ನಮ್ಮ ನಮನಗಳು, ಮೈಸೂರು ಸಂಸ್ಥಾನದ ಘನತೆವೆತ್ತ ರಾಜರ್ಷಿ ಶ್ರೀ ಜಯಚಾಮರಾಜ ಒಡೆಯರ್ ಅವರ ಜನ್ಮ ವರ್ಷಾಚರಣೆ ಸಂದರ್ಭದಲ್ಲಿ ರಾಜಮಾತೆ ಶ್ರೀಮತಿ ಪ್ರಮೋದಾ ದೇವಿ ಒಡೆಯರ್ ಅವರು ದಿನಾಂಕ 16-08-2019 ರಂದು ಮೈಸೂರು ಆಕಾಶವಾಣಿಗೆ ಆಗಮಿಸಿ ಶ್ರೀ ಜಯಚಾಮರಾಜ ಒಡೆಯರ್ ಅವರ ಭಾವಚಿತ್ರ ವನ್ನು ಅನಾವರಣಗೊಳಿಸಿದರು. ಅವರಿಗೆ ಮೈಸೂರು ಆಕಾಶಾವಾಣಿಯಿಂದ ಕೃತಜ್ಞತಾಪೂರ್ವಕವಾದ ಧನ್ಯವಾದಗಳನ್ನು ಅರ್ಪಿಸಲಾಯಿತು.

ALL INDIA RADIO MYSURU

All India Radio, Mysore came into existence on 10.09.1934 as an amateur attempt by Prof. M.V.Gopalaswamy, a Professor of Psychology in University of Mysore, which, over the years, evolved into a professional broadcasting institution. In fact,he is credited with having given the Indian Name “AKASHVANI” to All India Radio, which is said to have been endorsed by Government of India later. All India Radio, Mysore was a private enterprise till 1942 when Mysore City municipal Council under the Princely State of Mysore took over it. However, after independence, the station was taken over by Government of India and it came under the administration of Ministry of Information and Broadcasting. In 1950, the station was shifted to Bangalore.

Listen News

Tribute to Dr.M.V. Gopalaswamy – founder of Akashvani, Mysuru

Dr M.V. Gopalaswamy is the father of Mysore Akashvani. He served as the professor of psychology and the principal of the Maharaja’s college. The radio station that he started in 1935 in Mysore is his great contribution to the field of culture. This was the first private radio station in the whole of India and it speaks volumes of a person’s interest, passion, hard work and the instinct to do good to his fellow human beings.

For six long years Dr Gopalaswamy ran AIR single-handedly spending money from his own pocket. Owing to financial constraint he handed over the administration to the Mysroe city municipality. Later from 1 January 1942, the provincial government of the Maharaja assumed the responsbility of running the organisation.

KNOW MORE…

Latest  News

EPG (Daily Programme)

ಸೆಪ್ಟೆಂಬರ್ 20 ರಂದು ಶುಕ್ರವಾರ ಮೈಸೂರು ಆಕಾಶವಾಣಿಯಿಂದ ಪ್ರಸಾರವಾಗಲಿರುವ ಕಾರ್ಯಕ್ರಮಗಳು
ಬೆಳಿಗ್ಗೆ
6:05:- (ದೆ) ಇಂಗ್ಲೀಷ್ ನಲ್ಲಿ ವಾರ್ತೆಗಳು
6:10:- ಗೀತಾರಾಧನ – ಭಕ್ತಿ ಸಂಗೀತ
6:30:- (ಬೆಂ) ಗಾಂಧೀ ಚಿಂತನ ಮಾಲೆ – ಪ್ರಸ್ತುತಿ: ವಿಜಯಾ ಶ್ರೀಧರ್ (ಆಕಾಶವಾಣಿ ಭದ್ರಾವತಿ ಕೇಂದ್ರದ ಕೊಡುಗೆ)
6:35:- ರೈತರಿಗೆ ಸಲಹೆ
6:40:- (ಬೆಂ) ಹಸಿರು ಹೊನ್ನು – ಪ್ರಾಯೋಜಿತ ಕಾರ್ಯಕ್ರಮ – ಪ್ರಾಯೋಜಕರು: ಅರಣ್ಯ ಇಲಾಖೆ, ಕರ್ನಾಟಕ ಸರ್ಕಾರ
6:45:- ಸುಭಾಷಿತ – ಪ್ರಸ್ತುತಿ: ಪರಮೇಶ್ವರ ವಿ ಭಟ್
6:55:- (ದೆ) ಸಂಸ್ಕೃತ ವಾರ್ತಾ ಪ್ರಸಾರ
7:05:- (ಬೆಂ) ಪ್ರದೇಶ ಸಮಾಚಾರ
7:15:- (ಬೆಂ) ರಾಮಾಯಣದ ರಸ ಪ್ರಸಂಗಗಳು – ಪ್ರಾಯೋಜಿತ ಕಾರ್ಯಕ್ರಮ – ಪ್ರಾಯೋಜಕರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಸರ್ಕಾರ
7:30:- ಸೇವಾವಾಹಿನಿ
7:35:- (ಬೆಂ) ಕನ್ನಡದಲ್ಲಿ ವಾರ್ತಾಪ್ರಸಾರ
7:45:- ಚಿತ್ರಗೀತೆಗಳು
8:00:- (ದೆ) ಸಮಾಚಾರ್ ಪ್ರಭಾತ್
8:00:- (ದೆ) ಮಾರ್ನಿಂಗ್ ನ್ಯೂಸ್
8:30:- (ಬೆಂ) ರೇಡಿಯೋ ಡಾಕ್ಟರ್ –– ಡಾ ರಾಮಚಂದ್ರ ಅವರಿಂದ ಆರೋಗ್ಯ ಮಾಹಿತಿ
8:35:- (ಬೆಂ) ಪ್ರಾಯೋಜಿತ ಕಾರ್ಯಕ್ರಮ – ಮನೋ ಚಿಂತನ – ಪ್ರಾಯೋಜಕರು: ಕರ್ನಾಟಕ ಸ್ಟೇಟ್ ಮೆಂಟಲ್ ಹೆಲ್ತ್ ಅಥಾರಿಟೀಸ್
9:05:- ಗಾಂಧೀಸ್ಮೃತಿ – ಸಾಪ್ತಾಹಿಕ ಕಾರ್ಯಕ್ರಮದಲ್ಲಿ ಗಾಂಧೀಜಿಯವರ ವಿಚಾರಧಾರೆ
9:10:- ಚಿತ್ರಗೀತೆಗಳು
9:20:- (ಬೆಂ) ಮಹಾತ್ಮ ಗಾಂಧಿ ಅವರ ೧೫೦ ನೇ ಜನ್ಮ ವರ್ಷಾಚರಣೆ ಸಂದರ್ಭದಲ್ಲಿ ಕಾರ್ಯಕ್ರಮ
9:50:- ಚಿತ್ರಗೀತೆಗಳು
10:00:- ಕರ್ನಾಟಕ ಶಾಸ್ತ್ರೀಯ ಸಂಗೀತ: ವಿ.ವಂಶಿಧರ್ ಅವರ ವೇಣುವಾದನ
10:30:- ಹಿಂದಿ ಚಿತ್ರಗೀತೆಗಳು
11:00:- ಚಿತ್ರಗೀತೆಗಳು
12:00:- ಹಿಂದಿ ಚಿತ್ರಗೀತೆಗಳು
12:15:- (ಬೆಂ) ಕೇಂದ್ರ ಸರ್ಕಾರದ ಅಭಿವೃದ್ಧಿ ಯೋಜನೆಗಳನ್ನು ಕುರಿತ ಕಾರ್ಯಕ್ರಮ – ಪೋಷಣ್ ಅಭಿಯಾನ್ ಕುರಿತು ಡಾ. ಜಯಮ್ಮ ಎಸ್ ಗಜನಾಳ್ ಖೇಡ್ ಅವರಿಂದ ಮಾಹಿತಿ
12:30:- (ಬೆಂ) ವನಿತಾ ವಿಹಾರ – ೧. ತ್ರಿವೇಣಿ ಅವರ ಬದುಕು ಬರಹ – ಬಿ. ಆರ್. ನಾಗರತ್ನ ಅವರು ಮಾತನಾಡುತ್ತಾರೆ ೨. ಆಲೋವೇರಾ ಕುರಿತು ಮಾಹಿತಿ ನೀಡುತ್ತಾರೆ ಡಾ. ಹೆಚ್. ಎ. ಶಶಿರೇಖಾ (ಆಕಾಶವಾಣಿ ಮೈಸೂರು ಕೇಂದ್ರದ ಕೊಡುಗೆ)
1:00:- ಭಕ್ತಿಗೀತೆಗಳು – ಸುರಭಿ ಶೇಷಾದ್ರಿ
1:10:- (ಬೆಂ) ಕನ್ನಡ ವಾರ್ತಾಪ್ರಸಾರ
1:20:- ಭಾವಗೀತೆಗಳು – ವೃಂದಗಾನ
1:30:- ಮಧ್ಯಾಹ್ನದ ಗೀತ ಸಂದೇಶ – SMS ಆಧಾರಿತ ಶ್ರೋತೃಗಳ ಮೆಚ್ಚಿನ ಚಿತ್ರಗೀತೆಗಳ ಕಾರ್ಯಕ್ರಮ
2:00:- (ದೆ) ಮಿಡ್ ಡೇ ನ್ಯೂಸ್
2:30:- (ಬೆಂ) ಪ್ರದೇಶ ಸಮಾಚಾರ
2:35:- (ಬೆಂ) ಬಾನ್ದನಿ – ಪೂರಕ ಶಿಕ್ಷಣ ಕಾರ್ಯಕ್ರಮ
3:00:- ಮುಂಬೈ ವಿವಿಧ ಭಾರತಿ ಕೇಂದ್ರದ ಕಾರ್ಯಕ್ರಮಗಳು
4:00:- ಮಹಿಳಾರಂಗ – ಸಖೀ ಪದ – ಪ್ರಸ್ತುತಿ: ಎಂ.ಎಸ್. ಭಾರತಿ
4:30:- ಭಾವಗೀತೆಗಳು
ಸಂಜೆ
5:00:- ಸಂಜೆಯ ಗೀತ ಸಂದೇಶ – SMS ಆಧಾರಿತ ಶ್ರೋತೃಗಳ ಮೆಚ್ಚಿನ ಚಿತ್ರಗೀತೆಗಳ ಕಾರ್ಯಕ್ರಮ
5:50:- ಸುಪ್ರಭಾತ ಸರಣಿಯ ಮರು ಪ್ರಸಾರ
6:00:- (ದೆ) ಇಂಗ್ಲೀಷಿನಲ್ಲಿ ವಾರ್ತಾಪ್ರಸಾರ
6:15:- ದಾರಿ ದೀಪ – ಪ್ರಾಯೋಜಿತ ಕಾರ್ಯಕ್ರಮ – ಪ್ರಾಯೋಜಕರು: ಫೀಬಾ ಇಂಡಿಯಾ
6:30:- (ಬೆಂ) ಅವಲೋಕನ
6:40:- (ಬೆಂ) ಪ್ರದೇಶ ಸಮಾಚಾರ
6:50:- ಕೃಷಿರಂಗ – ಕಿಸಾನ್ ವಾಣಿ – ಭಾರತ ಸರ್ಕಾರದ ಕೃಷಿ ಹಾಗೂ ರೈತ ಕಲ್ಯಾಣ ಸಚಿವಾಲಯ ಪ್ರಾಯೋಜಿತ ಕಾರ್ಯಕ್ರಮ – ತೆಂಗಿನ ಕೃಷಿಯಲ್ಲಿ ಸುಧಾರಿತ ಬೇಸಾಯ ಕ್ರಮಗಳು – ಈ ವಿಷಯವಾಗಿ ಕೋಲಾರದಲ್ಲಿರುವ ತೋಟಗಾರಿಕಾ ಮಹಾ ವಿದ್ಯಾಲಯದಲ್ಲಿ ಸಹ ವಿಸ್ತರಣಾ ನಿರ್ದೇಶಕರಾಗಿರುವ ಡಾ.ಟಿ.ಬಿ. ಬಸವರಾಜು ಅವರಿಂದ ಮಾಹಿತಿ. ಭಾಗ – 1 ಸಂದರ್ಶಕರು – ಎಸ್. ಸುಬ್ರಮಣ್ಯ
ರಾತ್ರಿ
7:45:- (ಬೆಂ) ಇಂಗ್ಲೀಷಿನಲ್ಲಿ ಭಾಷಣ
8:00:- ಯುವವಾಣಿ – ಯುವ ಪ್ರತಿಭೆ – ಬಹುಮುಖ ಪ್ರತಿಭೆಯ ಸುಗಮ ಸಂಗೀತ ಕಲಾವಿದೆ ಮೈಸೂರಿನ ಸಂತ ಫಿಲೋಮಿನಾ ಕಾಲೇಜಿನ ವಿದ್ಯಾರ್ಥಿನಿ ರಚನಾ ವಿ. ಅವರೊಂದಿಗೆ ಮಾತುಕತೆ. ಇವರೊಂದಿಗೆ ಭಾಗವಹಿಸುತ್ತಾರೆ ಬೇದ್ರೆ ಮಂಜುನಾಥ್
8:30:- ಹಿಂದಿ ಚಿತ್ರಗೀತೆಗಳು
8:45:- (ದೆ) ಸಮಾಚಾರ್ ಸಂಧ್ಯಾ
9:00:- (ದೆ) ನ್ಯೂಸ್ ಅಟ್ ನೈನ್
9:16:- ಜಾನಪದವನ್ನು ಉಳಿಸುವ ಬಗೆ – ಈ ವಿಷಯವಾಗಿ ಡಾ. ಕಾಳೇಗೌಡ ನಾಗವಾರ ಅವರೊಂದಿಗೆ ಸಂದರ್ಶನ – ಸಂದರ್ಶಕರು: ದಿವಾಕರ ಹೆಗಡೇ
9:30:- ನಾಟಕ: ಪಯಣ – ರಚನೆ: ಶಕುಂತಲಾ ಭಟ್, ಹಳೆಯಂಗಡಿ – ನಿರ್ಮಾಣ: ಡಾ. ಬಿ.ಎಂ. ಶರಭೇಂದ್ರ ಸ್ವಾಮಿ (ಆಕಾಶವಾಣಿ ಮೈಸೂರು ಕೇಂದ್ರದ ಕೊಡುಗೆ)
10:00:- ಸವಿನೆನಪು – ಹಳೆಯ ಕನ್ನಡ ಚಿತ್ರಗೀತೆಗಳು
11:00:- (ದೆ) ಇಂಗ್ಲೀಷಿನಲ್ಲಿ ವಾರ್ತಾಪ್ರಸಾರ

Gallery

SEE MORE…

Our Notifications